ಶ್ರೀ ಹರಿಹರನಾಮಾಮೃತ ಅಭಿಯಾನ

ಸಂಗಮೇಶ್ವರ ಪೇಟೆಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಶ್ರೀ ಹರಿಹರನಾಮಾಮೃತ ಅಭಿಯಾನವು, ಅಭಿಯಾನದ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿರುವ ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕಿ ಸ್ಪಂದನಾ ಹೆಗ್ಡೆಯವರ‌ ಸಹಯೋಗದೊಂದಿಗೆ ನೆರವೇರಿತು.ಇವರಿಗೂ ಹಾಗೂ ಇದರಲ್ಲಿ ಭಾಗವಹಿಸಿದವರಿಗೂ   “ಶೃಂಗೇರಿಯ ಜಗನ್ಮಾತೆಯ-ಜಗದ್ಗುರುಗಳ” ಅನುಗ್ರಹ ಸದಾ ಕಾಲ ಇರಲಿ ಎಂದು ಆಶಿಸುತ್ತೇವೆ.